ಕಾಬೂಲ್‌ನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಹತ್ತಾರು ಮಹಿಳೆಯರು ಆಘಾತಕ್ಕೆ ಒಳಗಾದರು. ಅವರಿಗೆ ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನಗಳನ್ನು ಏರಲು ಸಾಧ್ಯವಾಗಿಲ್ಲ.
The tens of women arrived at Kabul's international airport was shocked. They could not climb domestic and international aircraft.